ಧನುಪೂಜೆ 13-01-2014

ಪೆರಡಾಲ: ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಕೊನೆಯ ದಿನ ಸೋಮವಾರ ದಿನಾಂಕ 13-01-2014 ರಂದು ಬೆಳಗ್ಗೆ 5.45ಕ್ಕೆ ಧನುಪೂಜೆ ನಡೆಯಲಿರುವುದು. ಭಕ್ತ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.